Online Mass

Holy Mass

From 24.03.2020 you can watch the Holy Mass in Kannada and English


ಮೈಸೂರಿನ ಧರ್ಮಾಧ್ಯಕ್ಷರು ಕನ್ನಡ ಬಲಿಪೂಜೆಯನ್ನು ಯೂಟ್ಯೂಬ್ ಮತ್ತು ಇತರೆ web ಮಾಧ್ಯಮಗಳ ಮೂಲಕ ಮೈಸೂರು ಧರ್ಮಕ್ಷೇತ್ರದ ಮೂಲಕ ಪ್ರಸಾರ ಮಾಡುತ್ತಿದ್ದಾರೆ. ಪ್ರತಿನಿತ್ಯದ ಬಲಿಪೂಜೆಯನ್ನು ನೋಡಿ ಭಾಗವಹಿಸಿ ಸಹಕರಿಸಿರಿ.